ಸುದ್ದಿ9 ಕೈಕಂಬ: ಮಂಗಳೂರನಿಂದ ಮೂಡಬಿದ್ರೆಗೆ ಹೋಗುವ   ಗಂಜಿಮಠದ ಸಮೀಪದ    ರಾಜ್ ಕಾರ್ಖಾನೆ ಎದುರುಗಡೆ ಬೆಂಕಿ ಸಂಭವಿಸಿದ ಘಟನೆ ಫೆ21ರಂದು ಶನಿವಾರ ನಡೆದಿದೆ. ಬೆಂಕಿ ನಂದಿಸಲು ಮಂಗಳೂರಿನ ಅಗ್ನಿಶಾಮಕಧಳದವರಿಗೆ  ಕರೆ ಮಾಡಿದಾಗ ಕೂಡಲೇ  ಬಂದು ಬೆಂಕಿ ನಂದಿಸಿದರು . ಯಾವುದೇ ಹಾನಿ ಸಂಭವಿಸಿಲ್ಲ . 21-1

4

3

2

By suddi9

Leave a Reply

Your email address will not be published. Required fields are marked *