ಸುದ್ದಿ9 ಕೈಕಂಬ: ಮಂಗಳೂರನಿಂದ ಮೂಡಬಿದ್ರೆಗೆ ಹೋಗುವ ಗಂಜಿಮಠದ ಸಮೀಪದ ರಾಜ್ ಕಾರ್ಖಾನೆ ಎದುರುಗಡೆ ಬೆಂಕಿ ಸಂಭವಿಸಿದ ಘಟನೆ ಫೆ21ರಂದು ಶನಿವಾರ ನಡೆದಿದೆ. ಬೆಂಕಿ ನಂದಿಸಲು ಮಂಗಳೂರಿನ ಅಗ್ನಿಶಾಮಕಧಳದವರಿಗೆ ಕರೆ ಮಾಡಿದಾಗ ಕೂಡಲೇ ಬಂದು ಬೆಂಕಿ ನಂದಿಸಿದರು . ಯಾವುದೇ ಹಾನಿ ಸಂಭವಿಸಿಲ್ಲ . 