ಸುದ್ದಿ9 ಕೈಕಂಬ:  ಶ್ರೀ ಕಾಲಬೈರವ, ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ, ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ “ಸಂಧ್ಯಾನಾಥ್ ಮಹಾರಾಜ್” ಜೋಗಿಮಠ, ಕದ್ರಿ ಇವರ ಆಶಿರ್ವಾದದೊಂದಿಗೆ (ಮಾ.08)ಮೊದಲ್ಗೊಂಡು ಮಾ.09 ಸೋಮವಾರದವರೆಗೆ ನಡೆಯಿತು.

 

DSC_0671

DSC_0520

DSC_0551

DSC_0560

DSC_0569

DSC_0645

DSC_0653

DSC_0662

DSC_0735

DSC_0690

DSC_0694

DSC_0697

DSC_0700

DSC_0704

DSC_0713

DSC_0729

DSC_0744

DSC_0784

DSC_0744

DSC_0745

DSC_0749

DSC_0750

DSC_0767

DSC_0783
ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಷಂದಾಯ,ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಿತು ಮತ್ತು  ಮಾ.9ರಂದು ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲಬಲಿ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರು ಮತ್ತು  ಮೊಕ್ತೇಸರರು ಹಾಗೂ ಸರ್ವಸದಸ್ಯರು ಅಡಳಿತ ಮಂಡಳಿ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *