ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಹೋಮದೊಂದಿಗೆ ಪ್ರಾರಂಭಗೊಂಡಿತು. ಆಶ್ರಮದಲ್ಲಿ ಹೋಮ ಪೂಜಾ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ ಭಜನೆ ನಡೆಯಿತು.

 

ಜೀವಂತ ದುರ್ಗಾ ಪೂಜೆ6
polali ramakrishna vishwa bhvaikya mandhirada varsikosthava

 

ಮಹಿಳೆಯರಿಗೆ ಫಲ ತಾಂಬೂಲದೊಂದಿಗೆ  ಸೀರೆ ಬಟ್ಟಲು ವಿತರಣೆ2

3

 

ಜೀವಂತ ದುರ್ಗಾ ಪೂಜೆ5

 

7

8

 

ಯಕ್ಷಗಾನ  ರತಿ ಕಲ್ಯಾಣ9

 

ಶಿವಾಣಿ ಸುರೇಶ್ ಕಾರಂತ ಪೆರ್ಮಂಕಿ10

11

12

13

14

ಚಂಡಿಕಾ ಹೋಮ

16

17

18
ಶ್ರೀ ರಾಜರಾಜೇರ್ಶವರೀ ಸಭಾಂಗಣದಲ್ಲಿ ಪೆರ್ಮಂಕಿ ಸುರೇಶ್ ಕಾರಂತ ಶಿಷ್ಯೆಯವರಿಂದ ಭರತನಾಟ್ಯಾ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಆಶ್ರಮದಲ್ಲಿ ಕಲಿಯುತ್ತಿರುವ ಮಕ್ಕಳಿಂದ ರತಿಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ನಡೆಸಿಕೊಟ್ಟರು. ನಂತರ ಮಹಿಳೆಯರಿಗೆ ಜೀವಂತ ದುಗರ್ಾಪೂಜೆ ನೆರವೇರಿತು. ಸುಮಾರು 350 ಬಡ ಮಾತೆಯರಿಗೆ ಸೀರೆ ಅನ್ನ ತಟ್ಟೆ ಫಲತಾಂಬೂಳನ್ನಿತ್ತು ವಿತರಿಸಿದರು. 6.30ಕ್ಕೆ ಸಂಧ್ಯಾರತಿ ನಡೆಯಿತು

By suddi9

Leave a Reply

Your email address will not be published. Required fields are marked *