ಸುದ್ದಿ 9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಶಂಭೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ ಕಾರ್ಯಕರ್ತರು ಬ್ಯಾಂಕಿನ ನಿವೃತ್ತ ಮ್ಯಾನೇಜರ್ ದಿವಾಕರ ಭಂಡಾರಿ ಬಿ.ಜೆ.ಪಿ. ಧ್ವಜ ಹಾರಿಸಿದರು,
ಕಮಲಾಕ್ಷ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ ಬೇಟಿ ಮಾಡಿ ಮತಯಾಚನೆ ಮಾಡಿದರು. ಗ್ರಾಮ ಸಮಿತಿ ಅಧ್ಯಕ್ಷರಾದ ಬೋಜರಾಜ್ ಕೆ, ಪಕ್ಷದ ಪ್ರಮುಖರಾದ ಆನಂದ ಶಂಭೂರು, ಪ್ರಕಾಶ್ ಎಂ, ಸಂತೋಷ್ ಪಿ, ರಾಘವ ಆಚಾರ್ಯ, ಸದಾನಂದ, ಜಯರಾಜ್ ಕೆ, ಯೋಗೀಶ್, ಪ್ರಶಾಂತ್ ಉಪಸ್ಥಿತರಿದ್ದರು