ಸುದ್ದಿ9 ಕೈಕಂಬ: 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಪೊಂಪೈ ಚರ್ಚ್‍ನಲ್ಲಿ ಆಚರಿಸಲಾಯಿತು. ಧಾರ್ಮಿಕ ಪೂಜೆಯ ನಂತರ ಪೊಂಪೈ ಚರ್ಚ್‍ನ ಧರ್ಮಗುರುಗಳಾದ ಪೌಲ್ ಪಿಂಟೋ ದ್ವಜಾರೋಹಣಾ ನೆರವೇರಿಸಿದರು. ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ದೇಶಭಕ್ತಿಗೀತೆ ಕಾರ್ಯಕ್ರಮ ನಡೆಯಿತು.
DSC_8913

DSC_8917

DSC_8919

DSC_8920

DSC_8921

DSC_8923

DSC_8926

DSC_8928

DSC_8929

DSC_8932

DSC_8934

DSC_8937

DSC_8942

DSC_8945ಜಾನ್ಸನ್ ಲೋಬೋ, ಪಂಚಾಯತ್ ಅಧ್ಯಕ್ಷೆ ವಿಜಯ್ ಗೋಪಾಲ್ ಸುವರ್ಣ, ಅದ್ರಮೋನ್, ಹೆರಾಲ್ಡ್ ಲೋಬೋ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *