ಸುದ್ದಿ9 ಕೈಕಂಬ: 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಪೊಂಪೈ ಚರ್ಚ್ನಲ್ಲಿ ಆಚರಿಸಲಾಯಿತು. ಧಾರ್ಮಿಕ ಪೂಜೆಯ ನಂತರ ಪೊಂಪೈ ಚರ್ಚ್ನ ಧರ್ಮಗುರುಗಳಾದ ಪೌಲ್ ಪಿಂಟೋ ದ್ವಜಾರೋಹಣಾ ನೆರವೇರಿಸಿದರು. ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ದೇಶಭಕ್ತಿಗೀತೆ ಕಾರ್ಯಕ್ರಮ ನಡೆಯಿತು.

ಜಾನ್ಸನ್ ಲೋಬೋ, ಪಂಚಾಯತ್ ಅಧ್ಯಕ್ಷೆ ವಿಜಯ್ ಗೋಪಾಲ್ ಸುವರ್ಣ, ಅದ್ರಮೋನ್, ಹೆರಾಲ್ಡ್ ಲೋಬೋ ಉಪಸ್ಥಿತರಿದ್ದರು.











