ಕೈಕಂಬ:ಇಲ್ಲಿನ ಕಂದಾವರ ಗ್ರಾಮದ ನಿವಾಸಿ ಗಜಾನನ ಭಟ್ಟರಿಗೆ ಅನುದಾನ ರಹಿತ ವಿಭಾಗದ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ.  ಕಾಂತವರದ ಪ್ರಕೃತಿ ನ್ಯಾಷನಲ್ ಸ್ಕೂಲ್‍ನ ಪ್ರಾಂಶುಪಾಲರಾಗಿರುವ ಗಜಾನನ ಭಟ್ ಅವರ ಶಿಕ್ಷಣ-ಶಿಕ್ಷಣೇತರ ಮತ್ತು ಸರ್ವಾಂಗೀಣ ಸೇವಾ ಸಾಧನೆಗಾಗಿ ಈ ಪ್ರಶಸ್ತಿ ಲಭ್ಯವಾಗಿದೆ.

07

Untitled-1

05

08

ಈಚೆಗೆ ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ದಿನಾಚರಣೆಯ ಸಂಧರ್ಭ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸವಿತಾ ಶಿವಾನಂದ್ ಪ್ರಶಸ್ತಿ ಪ್ರಧಾನ ಮಾಡಿದರು. ಇವರು 14 ವರ್ಷಗಳ ಯಶಸ್ವಿ ಸೇವೆ ರಾಜ್‍ಅಕಾಡಮಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದರು.

 

By suddi9

Leave a Reply

Your email address will not be published. Required fields are marked *