ಬೆಂಗಳೂರು: ಸುಜುಕಿ ಕಂಪೆನಿ ಯಿಂದ ಉಚಿತವಾಗಿ ಮಹಿಳೆಯರಿಗೆ ಡ್ರವ್ಯಿಂಗ್ ತರಭೇತಿ ನೀಡಿ ಮಹಿಳೆಯರಿಗೆ ಟ್ಯಾಕ್ಸಿ ಚಾಲಕರಾಗಿ ದುಡಿಯಲು ಉದ್ಯೋಗ ನೀಡಿದೆ.

07BN24

07BN21 (1)

07BN22

07BN23

ಟ್ಯಾಕ್ಸಿ ಚಾಲಕಿಯರಿಗೆ ತಿಂಗಳಿಗೆ   ಸುಮಾರು 11 ಸಾವಿರ ರೂಪಾಯಿ   ಸಂಭಾವನೆ  ನೀಡಿದೆ. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಮಹಿಳೆಯರು ಟ್ಯಾಕ್ಸಿ ಚಾಲಕಾರಾಗಿ ದುಡಿಯುತ್ತಿದ್ದಾರೆ.ಇವರಿಗೆ ಸೆ.7ರಂದು ಟ್ರಾಪಿಕ್  ಇನ್ಸ್ಪೆಕ್ಟರ್  ಡಾ.ಎಮ್ ಎ ಸಲೀಮ್ ಸರ್ಟಿಪಿಕೇಟ್ ನೀಡಿ ವೆಹಿಕಲ್ಸ್ ಚಲಾಯಿಸುವಾಗ  ನಿಯಮಗಳನ್ನು ಪಾಲಿಸಲು ಹೇಳಿದರು  .

By suddi9

Leave a Reply

Your email address will not be published. Required fields are marked *