ಬೆಂಗಳೂರು: ಸುಜುಕಿ ಕಂಪೆನಿ ಯಿಂದ ಉಚಿತವಾಗಿ ಮಹಿಳೆಯರಿಗೆ ಡ್ರವ್ಯಿಂಗ್ ತರಭೇತಿ ನೀಡಿ ಮಹಿಳೆಯರಿಗೆ ಟ್ಯಾಕ್ಸಿ ಚಾಲಕರಾಗಿ ದುಡಿಯಲು ಉದ್ಯೋಗ ನೀಡಿದೆ.
ಟ್ಯಾಕ್ಸಿ ಚಾಲಕಿಯರಿಗೆ ತಿಂಗಳಿಗೆ ಸುಮಾರು 11 ಸಾವಿರ ರೂಪಾಯಿ ಸಂಭಾವನೆ ನೀಡಿದೆ. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಮಹಿಳೆಯರು ಟ್ಯಾಕ್ಸಿ ಚಾಲಕಾರಾಗಿ ದುಡಿಯುತ್ತಿದ್ದಾರೆ.ಇವರಿಗೆ ಸೆ.7ರಂದು ಟ್ರಾಪಿಕ್ ಇನ್ಸ್ಪೆಕ್ಟರ್ ಡಾ.ಎಮ್ ಎ ಸಲೀಮ್ ಸರ್ಟಿಪಿಕೇಟ್ ನೀಡಿ ವೆಹಿಕಲ್ಸ್ ಚಲಾಯಿಸುವಾಗ ನಿಯಮಗಳನ್ನು ಪಾಲಿಸಲು ಹೇಳಿದರು .



