ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಗವಧ್ಗೀತೆ ಆಧಾರಿತ ಅಡ್ವಾನ್ಸ್ ಯೋಗಾಸನ ಮತ್ತು ಪ್ರಾಣಾಯಾಮ ತರಗತಿಯು ನ.1ರಂದು ಭಾನುವಾರ ಬೆಳಗ್ಗೆ6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
yoga
ಸಾತ್ವಿಕ ಆಹಾರ ಇರುವುದರಿಂದ ಒಬ್ಬರಿಗೆ 150 ರೂಪಾಯಿ ಶುಲ್ಕ ತೆಗೆದುಕೊಳ್ಳಲಾಗುವುದು. ಮಕ್ಕಳನ್ನು ಹೊರತುಪಡಿಸಿ ಮಹಿಳೆಯರು,ಪುರುಷರು ಯಾವುದೇ ವಯೋಮಿತಿ ಇಲ್ಲದೇ ಭಾಗವಹಿಸಬಹುದು ಆಸಕ್ತರು ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕು. ಅಲ್ಲದೇ ದಿನಂಪ್ರತಿ ಬೆಳಗ್ಗೆ 6ರಿಂದ 7ರವರೆಗೆ ಯೋಗಾಸನ ಮತ್ತು ಪ್ರಾಣಾಯಾಮ ನಡೆಯುತ್ತದೆ. ಐಓಗಾಸನ ಮತ್ತು ಪ್ರಾಣಾಯಾಮ ಕ್ರಯೆಯಿಂಧ ಅಸ್ತಮಾ, ಬಿ.ಪಿ ,ಮದುಮೇಹ, ಕಣ್ಣಿನ ತೊಂದರೆ, ಸ್ತೌಲ್ಯ,ಅಧಿಕತೂಕ, ಮಕ್ಕಳಚುರುಕುಬುದ್ಧಿ ಮತ್ತು ದೈಹಿಕ ಬೆಳವಣಿಗೆ ಹಾಗೂ ಇನ್ನಿತರ ಕಾಯಿಲೆಗಳನ್ನು ಗುಣಪಡಿಸಲಾಗುವುದು.ಸಂಪರ್ಕಿಸಲು 0824-2016455, 9481014973

By suddi9

Leave a Reply

Your email address will not be published. Required fields are marked *