ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ನ.8 ರಂದು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇಲ್ಲಿಯ ನುರಿತ ತಜ್ಙರಿಂದ ಉಚಿತ ಕಣ್ಣಿನ ತಪಾಸಣೆಯು ರಾಮಕೃಷ್ಣತಪೋವನ ಪೊಳಲಿಯಲ್ಲಿ ಜರಗಲಿದೆ.images

ರೋಟರಿ ಮಂಗಳೂರು ನಾರ್ತ್  ರೋಟರಿ ಬಾಲಭವನ ಗಾಂಧಿನಗರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನ.8 ರಂದು ಭಾನುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ರಾಮಕೃಷ್ಣತಪೋವನ ಪೊಳಲಿಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *