ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆ ಕೋರ್ದಬ್ಬು,ತನ್ನಿಮಾನಿಗ ದೈವದ ಕೋಲಬಲಿ ಉತ್ಸವ ಫೆ.27ರಂದು ಶನಿವಾರ ಜರಗಲಿದೆ, 28ರಂದು ಭಾನುವಾರ ರಾತ್ರಿ 9 ಗಂಟೆಗೆ ಗುಳಿಗ ಪಂಜುರ್ಲಿ  ದೈವದ ಹಾಗೂ 11. ಗಂಟೆಗೆ ರಾಹು ಗುಳಿಗ ದೈವದ ಕೋಲಬಲಿ ಉತ್ಸವ ಜರಗಲಿದೆ.  ಎಂದು ಕೊರ್ದಬ್ಬು ಸೇವಾ ಸಮಿತಿ ಪ್ರಕಟನೆ ತಿಳಿಸಿದೆ.

_DSC7065

By suddi9

Leave a Reply

Your email address will not be published. Required fields are marked *