ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆ ಕೋರ್ದಬ್ಬು,ತನ್ನಿಮಾನಿಗ ದೈವದ ಕೋಲಬಲಿ ಉತ್ಸವ ಫೆ.27ರಂದು ಶನಿವಾರ ಜರಗಲಿದೆ, 28ರಂದು ಭಾನುವಾರ ರಾತ್ರಿ 9 ಗಂಟೆಗೆ ಗುಳಿಗ ಪಂಜುರ್ಲಿ ದೈವದ ಹಾಗೂ 11. ಗಂಟೆಗೆ ರಾಹು ಗುಳಿಗ ದೈವದ ಕೋಲಬಲಿ ಉತ್ಸವ ಜರಗಲಿದೆ. ಎಂದು ಕೊರ್ದಬ್ಬು ಸೇವಾ ಸಮಿತಿ ಪ್ರಕಟನೆ ತಿಳಿಸಿದೆ.
