ಗಂಜಿಮಠ: ರಾಜ್ಯ ಸರಕಾರದ ಯೋಜನೆಯಿಂದ 60 ಮಂದಿ ಶಾಲಾ ಮಕ್ಕಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಹಾಗೂ ತಾಲೂಕು ಪಂಚಾಯತ್ ಸದಸ್ಯ ಜಿ.ಸುನೀಲ್ ಶೂ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಜಿಮಠ ಪಂಚಾಯತ್ ಅಧ್ಕಕ್ಷೆ ಮಾಲತಿ. ಎಂ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಜಹೂರು ಬಾಜಿ, ನೂರ್ ಜಹಾನ್, ದಾಮೋದರ ಕುಲಾಲ್, ಅಬ್ದುಲ್ ರಝಾಕ್, ಉಮರಬ್ಬ, ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು.