ಗಂಜಿಮಠ: ಗಂಜಿಮಠ ಗ್ರಾಮ ಪಂಚಾಯತ್ ಕಂದಾಯ ಇಲಾಖೆ ವತಿಯಿಂದ ಸುಮಾರು 40 ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ರಾಷ್ಟ್ರೀಯ ಪರಿಹಾರ ಧನ ಇತ್ತೀಚೆಗೆ ಗಂಜಿಮಠ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿತರಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯ ಸುನೀಲ್ ಮಂಜೂರಾತಿ ಪತ್ರ ವಿತರಿಸಿದರು.

1ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಮಾಲತಿ.ಎಂ ವಹಿಸಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ದಾಮೋದರ ಕುಲಾಲ್, ಅಬ್ದುಲ್ ರಝಾಕ್, ಪಾರ್ವತಿ, ನಿರ್ಮಲಾ ಜೈನ್, ಅಬ್ದುಲ್ ಹಮೀದ್, ಕಂದಾಯ ಅಧಿಕಾರಿಗಳು, ಉಪತಹಶೀಲ್ದಾರರು ಪ್ರೇಮ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *