ಕೈಕಂಬ: ಮಳಲಿ ಮಟ್ಟಿ ದಿ| ನಾರಾಯಣ ಪೂಜಾರಿಯವರ ಧರ್ಮಪತ್ನಿ ಜಾನಮ್ಮ(90ವ) ಅವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಮಾ.10 ಗುರುವಾರ ನಿಧನರಾದರು.
ಮೃತರು ಮಾಜಿ ತಾ.ಪಂ ಸದಸ್ಯ ದೋಗು ಪೂಜಾರಿ ಸಹಿತ 9 ಮಕ್ಕಳನ್ನು ಅಗಲಿದ್ದಾರೆ. 5 ಗಂಡು 4 ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.