ವಿಟ್ಲ: ಶೋಕ ಮಾತೆಯ ಇಗರ್ಜಿಯಲ್ಲಿ ಏಸು ಕ್ರಿಸ್ತರು ತನ್ನ ಹನ್ನೆರಡು ಜನ ಶಿಷ್ಯರ ಕಾಲು ತೊಳೆದು ಸೇವೆ ಮಾಡಿದ `ಪವಿತ್ರ ಗುರುವಾರ’ ಆಚರಣೆಯನ್ನು ವಿಟ್ಲದ ಶೋಕ ಮಾತೆಯ ಇಗರ್ಜಿ ಧರ್ಮಗುರುಗಳಾದ ಫಾ| ಎರಿಕ್ ಕ್ರಾಸ್ತಾ, ಫಾ| ಪೀಟರ್ ಸೆರಾವೊ ಹಾಗೂ ಸಹಾಯಕ ಧರ್ಮಗುರು ಎಡ್ವಿನ್ ಮೋನಿಸ್ ರವರು 12 ಜನರ ಕಾಲು ತೊಳೆಯುವ ಮೂಲಕ ಆಚರಿಸಲಾಯಿತು