ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಣಿಯೂರು ಯಮುನ ಪೂಜಾರ್ತಿ (84 ವ) ಅವರು ಗುರುವಾರ ತನ್ನ ಮನೆಯಲ್ಲಿ ನಿಧನರಾದರು, ಅವರಿಗೆ ಮೂಡಬಿದ್ರೆ ಗಣೇಶ್ ಬೀಡಿ ವರ್ಕರ್ಸ್ ಸದಾನಂದ ಸಹಿತ ಮೂವರು ಗಂಡು ಮಕ್ಕಳು  ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

2

ಅವರು ವೃಧಾಪ್ಯ ಜೀವನವನ್ನು ತನ್ನ ಹಿರಿಯ ಮಗ ಸದಾನಂದ ಅವರ ಮಾತಾಂಮೃತ ನಿಲಯದಲ್ಲಿ ಕಳೆಯುತ್ತಿದ್ದರು. ಇತ್ತಿಚೇಗೆ  ಮೊದಲು ವಾಸವಿದ್ದ ಅಮ್ಮುಂಜೆ ಕಣಿಯೂರು   ಮನೆಯಲ್ಲಿ ದೈವಾಧೀನರಾದರು.       ಅವರ ಅಂತಿಮ ಕ್ರಿಯೆಯನ್ನು ಅಮ್ಮುಂಜೆಯಲ್ಲಿ ನೆರವೇರಿಸಿದರು.

 

By suddi9

Leave a Reply

Your email address will not be published. Required fields are marked *