ಕೈಕಂಬ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಿಯಂಗಳ ಗ್ರಾಮ ಪಂಚಾಯತ್‍ಗೆ ಘನ ತ್ಯಾಜ್ಯ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕಾಗಿ ಸನ್ಮಾನ್ಯ ಉಸ್ತುವಾರಿ ಸಚಿವ ರಮಾನಾಥ ರೈ”ಪರಿಸರ ಪ್ರಶಸ್ತಿ”ಯನ್ನು ನೀಡದರು. ಈ ಪ್ರಶಸ್ತಿಯನ್ನು ಕರಿಯಂಗಳ ಪಂಚಾಯತಿ ಅಧ್ಯಕ್ಷೆ ಚಂದ್ರಾವತಿಯವರು ಸ್ವೀಕರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಮೂರು ಪಂಚಾಯತ್‍ಗಳನ್ನು ಅರಿಸಿ   ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಮೊಹಿದಿನ್ ಬಾವಾ,ಕರಿಯಂಗಳ ಪಂಚಾಯತಿ ಉಪಾಧ್ಯಕ್ಷ ಚಂದ್ರಶೇಖರ ರಾವ್, ಈ ಮೊದಲು ಕರಿಯಂಗಳ ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸಿತ್ತಿದ್ದ  ಅಮ್ಮುಂಜೆ ಗ್ರಾ.ಪಂ.ಪಿ.ಡಿ.ಒ . ನವೀನ್ ಭಂಡಾರಿ, ಕರಿಯಂಗಳ ಗ್ರಾ.ಪಂ.ನ ಪಿ..ಡಿ.ಒ ನಯನ ಕುಮಾರಿ ಉಪಸ್ಥಿತರಿದ್ದರು.

IMG-20160618-WA0010

By suddi9

Leave a Reply

Your email address will not be published. Required fields are marked *