ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಜಿಲ್ಲಾ ಘಟಕ ಮಂಗಳೂರು, ಬಂಟ್ವಾಳ ಉಪಸಮಿತಿ ಇದರ 2016-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ಸುಬ್ರಹ್ಮಣ್ಯ ರಾವ್ ಫರಂಗಿಪೇಟೆ , ಉಪಾಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಸೂಫಿ ಸಜಿಪ , ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಎನ್.ಎ. ಬಿ.ಸಿ.ರೋಡ್, ಕೋಶಾಧಿಕಾರಿಯಾಗಿ ಬಿ.ಪರಮೇಶ್ವರ ಕೊಪ್ಪಳ, ಸಹ ಕಾರ್ಯದರ್ಶಿಯಾಗಿ ಶ್ರೀಧರ ಗೌಡ ಬಂಟ್ವಾಳ, ಸಂಘಟನಾ ಕಾರ್ಯದರ್ಶಿಯಾಗಿ ಎ.ಎಚ್.ಅಬ್ದುಲ್ ಸಲಾಂ ಕಲಾಯಿ ಆಯ್ಕೆಯಾಗಿದ್ದಾರೆ. KAR_8747

By suddi9

Leave a Reply

Your email address will not be published. Required fields are marked *