ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜು.19 ರಂದು ಮಂಗಳವಾರ ಗುರುಪೂರ್ಣಿಮೆಯ ಸಲುವಾಗಿ ಗುರುಪೂಜೆ , ವಿಶೇಷ ಭಜನೆ, ಹೋಮ ಇತ್ಯಾದಿ ಪೂಜೆಗಳು ನೆರವೇರಿತು. ನಂತರ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಭಕ್ತಾಧಿಗಳಿಗೆ ಪ್ರಸಾದ ವಿತರಿಸಿದರು .