ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಬಳಿ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸ್ವಾಮಿ ವಿವೇಕಾ ಚೈತನ್ಯಾನಂದ ಅ.9ರಂದು ದುರ್ಗಾ ದೇವಿಯ 9 ಅವತಾರಗಳಲ್ಲಿ ‘ಮಹಾಗೌರಿ’ ದೇವಿ ಸ್ವರೂಪವನ್ನು ಕು| ಸುಶ್ಮಿತಾಳಲ್ಲಿ ಕಂಡರು.

imag0639

imag0654

imag0665

imag0672

imag0674

imag0677

imag0680

imag0687

ಎಂದಿನಂತೆ ‘ಮಹಾಗೌರಿ’ಗೆ ಪೂಜೆ, ಆರತಿ ಮಾಡಿ ಆಶೀರ್ವಾದ ಪಡೆದರು. ತದನಂತರ ಮಹಾಗೌರಿಗೆ ಫಲವಸ್ತುವನ್ನು ನೀಡಿದರು.

By suddi9

Leave a Reply

Your email address will not be published. Required fields are marked *