ಮಂಗಳೂರು: ಮಂಗಳೂರಿನಲ್ಲಿ ನಡೆದ `ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಪ್ರಯುಕ್ತ ನಡೆದ ಬಹು ಭಾಷಾ ಕವಿಗೋಷ್ಠಿಯಲ್ಲಿ ವಿಟ್ಲದ ರಾಜಾರಾಮ ವರ್ಮ ತಮ್ಮ ಕಾವ್ಯವನ್ನು ಮಂಡಿಸಿದರು.

k-g

ಈ ಕಾರ್ಯಕ್ರಮದ ಅಧ್ಯಕ್ಷತೆ ಹಿರಿಯ ಸಾಹಿತಿ ಡಾ| ನಾ. ದಾಮೋಧರ ಶೆಟ್ಟಿ ವಹಿಸಿದ್ದರು. ಸಾಹಿತಿಗಳಾದ ಮಹಮ್ಮದ್ ಬಡ್ಡೂರು, ಭಾಸ್ಕರ ರೈ ಕುಕ್ಕವಳ್ಳಿ, ದಯಾನಂದ ಕತ್ತಲ್‍ಸಾರ್, ಸ್ಮಿತಾ ಪ್ರಭು, ಆಯಿಶಾ ಯು ಕೆ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *