ಬಂಟ್ವಾಳ : ಇತ್ತೀಚಿನ ದಿನಗಳಲ್ಲಿ 1 ಪರ್ಲಾಂಗು ಹೋಗಲು ವಾಹನಕ್ಕೆ ಮಾರುಹೋಗುವ ಜನರಿರುವಾಗ ಶಂಭೂರಿನವರಾದ ನರಸಿಂಹ ಮಯ್ಯ ಅವರು 86 ದಾಟಿದರು ತಲೆಗೆ ರುಮಾಲ್ ಕೈಯಲ್ಲಿ ಊರುಗೋಲು,ಹೆಗಲಲ್ಲಿ ಚೀಲ ಹಾಕಿಕೊಂಡು ತನ್ನ ಊರಾದ ಶಂಭೂರಿನಿಂದ ಬಿಸಿರೋಡ್ ಗೆ ಯುವಕರಂತೆ ನಡೆದುಕೊಂಡು ಬರುತ್ತಾರೆ. ಈ ಅಪರೂಪದ ಚಿತ್ರವನ್ನು ಕಿಶೋರ್ ಪೆರಾಜೆ ಅವರು ಸೆರೆ ಹಿಡಿದು ನಮ್ಮ ಸುದ್ದಿ 9ನಲ್ಲಿ ನೋಡುವಂತೆ ಮಾಡಿದ್ದಾರೆ.