ಬಂಟ್ವಾಳ : ಇತ್ತೀಚಿನ ದಿನಗಳಲ್ಲಿ  1 ಪರ್ಲಾಂಗು  ಹೋಗಲು  ವಾಹನಕ್ಕೆ ಮಾರುಹೋಗುವ  ಜನರಿರುವಾಗ  ಶಂಭೂರಿನವರಾದ   ನರಸಿಂಹ ಮಯ್ಯ ಅವರು 86 ದಾಟಿದರು ತಲೆಗೆ ರುಮಾಲ್ ಕೈಯಲ್ಲಿ  ಊರುಗೋಲು,ಹೆಗಲಲ್ಲಿ ಚೀಲ ಹಾಕಿಕೊಂಡು  ತನ್ನ ಊರಾದ  ಶಂಭೂರಿನಿಂದ  ಬಿಸಿರೋಡ್ ಗೆ    ಯುವಕರಂತೆ ನಡೆದುಕೊಂಡು   ಬರುತ್ತಾರೆ.  ಈ ಅಪರೂಪದ ಚಿತ್ರವನ್ನು ಕಿಶೋರ್ ಪೆರಾಜೆ ಅವರು ಸೆರೆ ಹಿಡಿದು  ನಮ್ಮ ಸುದ್ದಿ 9ನಲ್ಲಿ  ನೋಡುವಂತೆ ಮಾಡಿದ್ದಾರೆ.IMG_8968

By suddi9

Leave a Reply

Your email address will not be published. Required fields are marked *