ಕೈಕಂಬ: ಕರಿಯಂಗಳ ಸುತ್ತುಪೌಳಿ ಸಮರ್ಪಣಾ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವ ಮತ್ತು ಸತ್ಯನಾರಾಯಣ ಪೂಜೆಯು ಎ. 30 ರಂದು ಭಾನುವಾರ ಜರುಗಲಿದೆ.IMG-20170425-WA0013

IMG-20170425-WA0014ಎ. 29ರಂದು ಸಾಯಂಕಾಲ 6 ರಿಂದ ಪುಣ್ಯವಾಚದೊಂದಿಗೆ ವಾಸ್ತು ಪೂಜೆ, ರಾಕ್ಷೋಘ್ನ ಸುದರ್ಶನ ಹೋಮ, ಇಂದ್ರಾದಿ ಬಲಿ ಇತ್ಯಾದಿ ದೇವತಾ ಕಾರ್ಯಕ್ರಮ ಹಾಗೂ ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಸ್ಪರ್ಶ ಡ್ಯಾನ್ಸ್ ಅಕಾಡೆಮಿ ಗಂಜಿಮಠ-ಕೊಂಪದವು ಇವರಿಂದ “ನೃತ್ಯ ಕಾರ್ಯಕ್ರಮ” ರಾತ್ರಿ 9.30 ಕ್ಕೆ ಕುಸಲ್ದ ಕಲಾವಿದೆರ್ ಸುಂಕದಕಟ್ಟೆ ಅಭಿನಯಿಸುವ ತುಳು ಹಾಸ್ಯ ಸಾಂಸಾರಿಕ ನಾಟಕ “ಬರೆದಾತ್‍ಂಡ್  ‘ ಒಚ್ಚೆರಾಪುಜಿ’  ಭಾನುವಾರ ಬೆಳಗ್ಗೆ ಗಂಟೆ 8. ಕ್ಕೆ ನಾಗ ತಂಬಿಲ, 9 ಕ್ಕೆ ದೈವದ ತಂಬಿಲ, 9.30 ಕ್ಕೆ “ಸತ್ಯನಾರಾಯಣ ಪೂಜೆ” ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ 12.15 ಕ್ಕೆ ದೈವಗಳಿಗೆ ನವಕ ಕಲಶಾಭಿಷೇಕ , ಮಧ್ಯಾಹ್ನ 1 ರಿಂದ ‘ಅನ್ನ ಸಂತರ್ಪಣೆ’ ಮಧ್ಯಾಹ್ನ 1.30 ರಿಂದ “ಯಕ್ಷ-ಗಾನ-ವೈಭವ” ಮಧ್ಯಾಹ್ನ 4ರಿಂದ ಶ್ರೀ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದ ವಿನೂತನ ಶೈಲಿಯ ಕಾರ್ಯಕ್ರಮ “ಸಂದೇಶದ ಸಂತೋಷ” “ಗೀತಾ ಸಾಹಿತ್ಯ ಸಂಭ್ರಮ”  ರಾತ್ರಿ ಗಂಟೆ 8 ಕ್ಕೆ ಮೈಸಂದಾಯ ದೈವದ  ನೇಮೋತ್ಸವ  ರಾತ್ರಿ ಗಂಟೆ 8.30 ರಿಂದ ‘ಅನ್ನಸಂತರ್ಪಣೆ’  9.30ರಿಂದ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋಚ್ಸವ ರಾತ್ರಿ ಗಂಟೆ 3 ರಿಂದ ಶ್ರೀ ಧೂಮಾವತಿ ಬಂಟ ದಯವಗಳ ನೇಮೋತ್ಸವ ಜರುಗಲಿದೆ.ಎಂದು ಕರಿಯಂಗಳ ಶ್ರೀ ವ್ಯಾಘ್ರ ಚಾಮುಂಡಿ ಜೀರ್ಣೋದ್ಧಾರ ಸಮಿತಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *