ಕೈಕಂಬ:ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ವತಿಯಿಂದ .”ಯೋಗ ಜೀವನ ದರ್ಶನ. ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿದೇಶಿಯರಿಗಾಗಿ ಅಂತಾರಾಷ್ಠ್ರೀಯ ಯೋಗ ಪ್ರಶಿಕ್ಷಣ ಶಿಬಿರದ ಕಾರ್ಯಕ್ರಮದಲ್ಲಿ ಶನಿವಾರ ಯೋಗ ನಡಿಗೆ ಕಾರ್ಯಕ್ರಮ ಜರುಗಿತು.