ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪ0ಚಾಯತ್, ತಾಲೂಕು ಪಂಚಾಯತ್ ಮ0ಗಳೂರು, ರಾಮಕೃಷ್ಣ ಮಿಶನ್ ಮ0ಗಳಾದೇವಿ, ಗುರುಪುರ ಗ್ರಾಮ ಪ0ಚಾಯತ್ ಹಾಗೂ ವಿವಿಧ ಸ0ಘ ಸ0ಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ರಾಜ್ಯ ಹೆದ್ದಾರಿಗಳ ಇಕ್ಕೆಳಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆಗೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗುರುಪುರ ಜಿಲ್ಲಾ ಪ0ಚಾಯತ್ ಸದಸ್ಯ ಯು.ಪಿ ಇಬ್ರಾಹಿ0 ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನ0ತರ ಶಾಲಾ ಮಕ್ಕಳೊ0ದಿಗೆ ಗುರುಪುರ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಳಗಳ ತ್ಯಾಜ್ಯವನ್ನು ತೆಗೆದು ಸ್ವಚ್ಚ ಮಾಡಲಾಯಿತು.

5vp parisara dinacharaneಈ ಕಾರ್ಯಕ್ರಮದಲ್ಲಿ ತಾಲೂಕು ಪ0ಚಾಯಿತಿ ಸದಸ್ಯ ಸಚಿನ್ ಅಡಪ,  ಗುರುಪುರ ಗ್ರಾ. ಪ0. ಅಧ್ಯಕ್ಷೆ ರುಕಿಯಾ , ಉಪಾಧ್ಯಕ್ಷ ಜಿ.ಎ0 ಉದಯ ಭಟ್, ಸದಸ್ಯರುಗಳಾದ  ಕೆ ಸದಾಶಿವ ಶೆಟ್ಟಿ, ಮೋಹಿನಿ, ಶೋಭಾ, ಜಯಲಕ್ಷ್ಮಿ, ಕ0ದಾವರ ಗ್ರಾ.ಪ0 .ಅಧ್ಯಕ್ಷೆ ವಿಜಯ ಸುವರ್ಣ,ಜಿಲ್ಲಾ ಪ0ಚಾಯಿತ್  ಕಾರ್ಯವಹಕ ಇ0ಜಿನಿಯರ್ ರವೀ0ದ್ರ ಕಿಣಿ, ಕಾರ್ಯನಿರ್ವಾಹಣಾಧಿಕಾರಿ ಜಿ ಸದಾನ0ದ, ಪಿಡಿಓಗಳಾದ ಅಬೂಬಕ್ಕರ್ ,ಜಗದೀಶ್,ರೋಹಿಣಿ, ದಿನೇಶ್ ಎಂ,  ದಿಶಾ ಸ0ಸ್ಥೆಯ ಮುಖ್ಯಸ್ಥರು ಮತ್ತು ಕಾರ್ಯಕರ್ತರು,ಶಾಲಾ ಮುಖ್ಯ ಶಿಕ್ಷಕರು ಸಹಶಿಕ್ಷಕರು ಮತ್ತು ವಿದಾರ್ಥಿಗಳು,ಗ್ರಾಪ0 ನ ಕಾರ್ಯದರ್ಶಿಗಳು ಹಾಗೂ ಸಿಬ್ಬ0ದಿ ವರ್ಗ ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *