ಉಡುಪಿ: ಶ್ರೀ ರಾಮಕೃಷ್ಣ ಮಿಷನ್ ,ಆರ್ಟ ಆಫ್ ಲಿವಿಂಗ್ ಉಡುಪಿಇದರ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಉಡುಪಿ ಸ್ವಚ್ಚತಾ ಕಾರ್ಯಕ್ರಮ ನಗರದ ಹನುಮಾನ್ ರಸ್ತೆ ಅಕ್ಕಪಕ್ಕದಲ್ಲಿ ಜೂನ್.3 ರಂದು ಆದಿತ್ಯವಾರ ನಡೆಯಿತು.ಈ ಸಂದರ್ಭದಲ್ಲಿ ಅಶೋಕ್ ಕಿಣಿ,ಶ್ಯಾನುಭಾಗ್,ರೂಪಾ ಕಿಣಿ,ಆವಿನಾಶ್ ಕಾಮತ್,ನರಸಿಂಹಮೂರ್ತಿ,ಪ್ರಮೋದ್,ರಾಜೇಶ್ ಮುಂತಾದವರಿದ್ದರು.