ಉಡುಪಿ: ಯುವ ಸಾಮಾಜಿಕ ಕಾರ್ಯಕರ್ತ,ಜೇಸಿಐ ವಲಯ 15 ರ ಮಿಡಿಯಾ ಕವರೇಜ್ ಸಂಯೋಜಕ ರಾಘವೇಂದ್ರ ಫ್ರಭು ಕರ್ವಾಲು ರವರಿಗೆ ಇತ್ತಿಚೆಗೆ ವಿಟ್ಲದಲ್ಲಿ ನಡೆದ ಜೇಸಿ ವಲಯ ಮಧ್ಯಂತರ ಸಮ್ಮೇಳನ “ಕನಸು”ದಲ್ಲಿ ತನ್ನ ಸಾಧನೆಗಾಗಿ ವಲಯಾದ್ಯಕ್ಷ ಸಂತೋಷ್ ಜಿ ಯವರು ಸನ್ಮಾನಿಸಿ ಗೌರವಿಸಿದರು.SHV_5696

ಈ ಸಂದರ್ಭದಲ್ಲಿ ಜೇಸ ಫೌಂಡೇಶನ್ ನಿದೇಶಕ ಸುಕುಮಾರ್ ವೈ,ಸದಾನಂದ ನಾವಡ.ಸಂದೀಪ್ ಕುಮಾರ್ ರಾಷ್ಟೀಯ ಜೇಸಿರೆಟ್ ಸಂಯೋಜಕಿ ರೂಪಶ್ರೀ ರತ್ನಾಕರ್,ಅನಿಲ್ ಕುಮಾರ್,ವಲಯ ಉಪಾದ್ಯಕ್ಷರುಗಳು ಮತ್ತು ವಲಯ ಅಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *