ವಿಟ್ಲ: ಮಾದಕಟ್ಟೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಪಾಂಚಜನ್ಯ ಸಭಾ ಭವನದಲ್ಲಿ ಹರಿದ್ವಾರ ಪತಂಜಲಿ ಯೋಗ ಟ್ರಸ್ಟ್, ಭಾರತ ಸ್ವಾಭಿಮಾನಿ ಟ್ರಸ್ಟ್, ದ ಕ ಜಿಲ್ಲಾ ಪತಂಜಲಿ ಯೋಗ ಟ್ರಸ್ಟ್ ಮತ್ತು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಲಿ ಇದರ ಸಹಯೋಗದೊಂದಿಗೆ ನಡೆದ 21 ದಿನಗಳ ಯೋಗ ಶಿಬಿರದ ಉದ್ಘಾಟನೆಯನ್ನು ಮಾದಕಟ್ಟೆ ವಿಶ್ವ ಗಣಪತಿ ದಂಪತಿಗಳು ನೆರವೇರಿಸಿದರು.20170606_051223

ಪತಂಜಲಿ ಯೋಗ ಸಂಸ್ಥೆಯ ಯೋಗಗುರು ಜಗದೀಶ್ ತರಬೇತಿ ನೀಡಿದರು. ತಾ ಪಂ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು ಶಿಬಿರ ಸಂಯೋಜಿಸಿದರು. ನೂರಾರು ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *