ಬಡಗಬೆಳ್ಳೂರು: ನೀರಿಗೆ ಬಿದ್ದವರ ರಕ್ಷಣೆಗೆ ತೆರಳಿ ತಾನು ನೀರಿಗೆ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿದ ಬಡಗಬೆಳ್ಳೂರು ವಿಹಿಂಪ ದ ಕಾರ್ಯದರ್ಶಿಯಾಗಿದ್ದ ಭಂಡಾರಮನೆ ಸಂತೋಷ್ ಶೆಟ್ಟಿ(36) ಇವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಮೃತನ ಕುಟುಂಬಿಕರಿಗೆ ಸಾಂತ್ವನಗೈದರು.21 vp 1
ಈ ಸಂದರ್ಭದಲ್ಲಿ ಸಂಸದರ ಜೊತೆಯಲ್ಲಿ ಸ್ಥಳಿಯ ಬಿಜೆಪಿ ಮುಖಂಡರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ ,ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಂಟ್ವಾಳ ತಾಲೂಕು ಬಿಜೆಪಿ ಮುಖಂಡರಾದ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *