ಕೈಕಂಬ :ಅಲ್ ಮದ್‍ರಸತುಲ್ ಬದ್‍ರಿಯ್ಯ ಅಡ್ಡೂರು ಇದರ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ವೇದಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಹಿತು. ಸ್ಥಳೀಯ ಸದರ್ ಮುಅಲ್ಲಿಂ ಮುಸ್ತಫಾ ಹನೀಫಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು. ನಂತರ 2017-18ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.9vp padadikarigala ayeke

00ಅಧ್ಯಕ್ಷ ಹಾರಿಸ್, ಉಪಾಧ್ಯಕ್ಷ ಇರ್ಷಾದ್ ಮತ್ತು ಬಾಯಿಸ್ ಪ್ರಧಾನ ಕಾರ್ಯದರ್ಶಿ ನಿಹಾಲ್, ಜೊತೆ ಕಾರ್ಯದರ್ಶಿ ಮರ್‍ಝಾನ್ ಮತ್ತು ಸುಹೈಲ್ ಕೋಶಾಧಿಕಾರಿ ಸಅದ್, ರೇಂಜ್ ಕೌನ್ಸಿಲರ್ ತಾಜುದ್ದೀನ್, ಯೂಸುಫ್ ಅಲಿ ಮತ್ತು ಅಝ್‍ಮಾನ್ ಮದ್ರಸ ನಾಯಕವಾಗಿ ಯೂಸುಫ್ ಅಲಿ ಮತ್ತು ಉಬೈದ್ ಕನ್ವೀನರ್ ಹೈದರ್ ಝಹ್‍ರಿ, ಚಿಯರ್‍ಮ್ಯಾನ್ ಅಬ್ಬುರ್ರಹ್‍ಮಾನ್ ಲತೀಫಿಯದವನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಶರೀಫ್ ಧಾರಿಮಿ, ಹಮಿದ್ ಮುಸ್ಲಿಯಾರ್ ಉಸ್ಮಾನ್ ಮುಸ್ಲಿಯಾರ್, ಹೆಚ್. ಎಮ್ ಹನೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಕೊನೆಯಲ್ಲಿ ನಿಹಾಲ್ ಧನ್ಯವಾದಗೈದರು.

By suddi9

Leave a Reply

Your email address will not be published. Required fields are marked *