ಕೈಕಂಬ :ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ , ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದುಕೊಂಡು, ಮೊದಲ ಬಾರಿಗೆ ಬಡಗಎಡಪದವು ಕ್ಷೇತ್ರದಿಂದ ಹಾಗೂ ಎರಡನೇ ಬಾರಿ ಕುಪ್ಪೆಪದವು ಕ್ಷೇತ್ರದಿಂದ ತಾಲ್ಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡು, ಆಯಾ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾ , ಜನರ ಆಶೋತ್ತರಗಳಿಗೆ ಶೀಘ್ರ ಸ್ಪಂದನೆ ನೀಡುತ್ತಾ , 2006 ರಿಂದ 2017 ವರೆಗೆ ಗುರುಪುರ ಬ್ಲಾಕ್ ಕಾಂಗ್ರೇಸ್  ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆರ್.ಕೆ ಪ್ರಥ್ವಿರಾಜ್ ಇವರು ಆಯ್ಕೆಗೊಂಡಿರುತ್ತಾರೆ.1

By suddi9

Leave a Reply

Your email address will not be published. Required fields are marked *