ಅಡ್ಡೂರು: ಸ್ವಲಾತ್ ಕಮಿಟಿ ಗರಡಿ ಜಂಕ್ಷನ್ ವತಿಯಿಂದ ಮೇ 14ರಂದು ಇಶಾ ನಮಾಝಿನ ಬಳಿಕ “ರಮಝಾನ್ ಪೂರ್ವಭಾವಿ ಸಿದ್ಥತೆ” ಹಾಗೂ “ಅಧ್ಯಾತ್ಮಿಕ ಮಜ್ಲಿಸುನ್ನೂರು” ಕಾರ್ಯಕ್ರಮ ಇಲ್ಲಿನ ಗರಡಿ ಮದ್ರಸ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ನೇತೃತ್ವವನ್ನು ಸೈಯ್ಯದ್ ಇಬ್ರಾಹೀಂ ಬಾದುಷಾ ಅಲ್ ಅಝ್ ಹರಿ ತಙಳ್ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *