d2b07def-b53c-4f61-8c0c-ed6693ad78b8

ಅಮ್ಮುಂಜೆ: ವೀರ ಯೋಧ ಯಾದವ ಫ್ರಂಡ್ಸ್ ಹಾಗೂ ಮಹಿಳಾ ಘಟಕ ವತಿಯಿಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಪ್ರದಾನ ಕಾರ್ಯಕ್ರಮ ಸಂಘದ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.

ಈ ವೇಳೆ ಅಮ್ಮುಂಜೆ ಪರಿಸರದ ಸುಮಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ, 150 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ 5 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದೇವುದಾಸ್ ಹೆಗ್ಡೆ ಅಮ್ಮುಂಜೆಗುತ್ತು,   ಗ್ಲೇಡಿ ಆಲ್ವರೆಸ್,  ರೋಶೀನ್ ಆಲ್ವರೆಸ್ ವಾಮಂಜೂರು, ವಿನೋದ್ ನಾಯ್ಕ್, ವಾಮನ ಆಚಾರ್ಯ, ಲತಾ ಎನ್ ರಾವ್,  ಚೇತನಾ ರಾವ್, ವಿಜಯಲಕ್ಷ್ಮೀ.ಪಿ ಬಳ್ಲಾಲ್, ಜನಾರ್ದನ ಬಾರಿಂಜೆ, ಸತ್ಯಪ್ರಸಾದ್ ಶೆಟ್ಟಿ, ಪ್ರಶಾಂತ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

421b26fb-dd29-4982-bf95-227c80378ee7

425f2c0f-588c-4f8b-ac5b-b68a6da8dfdb

966d5f61-7bbe-497d-b77f-e30b0eda463d

48ae202d-5dd1-4c4f-8e62-26ed7bd60732

3ea03769-a9a1-4bfd-9d41-b9f638582b46

By suddi9

Leave a Reply

Your email address will not be published. Required fields are marked *