ಕೈಕಂಬ: ಬದ್ರಿಯಾ ಜುಮಾ ಮಸೀದಿ ಬಂಗ್ಲಗುಡ್ಡೆ ಸೈಟ್ ಇದರ 2018-19 ರ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಮೆಟ್ರೋ ಶಾಹುಲ್ ಹಮೀದ್ ಹಾಜಿ, ಉಪಾಧ್ಯಕ್ಷರಾಗಿ ಯೂಸುಫ್ ದಾವೂದ್ ಸೈಟ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಸೈಟ್,.ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಭಾತಿಷ,ಇಕ್ಬಾಲ್ ಸೈಟ್ ಆಯ್ಕೆಯಾದರು.ಖಜಾಂಜಿಯಾಗಿ S.ಅಬ್ದುರ್ರೆಹ್ಮಾನ್ ರವರು ಆಯ್ಕೆಯಾಗಿದ್ದಾರೆ. ಸೇಖಬ್ಬ ಬಯಲು ಪೇಟೆ,ಉಸೈನಾಕಾ ಎ,ಹಮೀದ್ ಅಬುಸಾಲಿ,ಹನೀಫ್,ಸುಲೈಮಾನ್,ಹಮೀದ್ ಪೈಂಟರ್, ಮುಬಾರಕ್, ಹಕೀಂ. ಸದಸ್ಯರಾಗಿ ಆಯ್ಕೆಮಾಡಲಾಯಿತು.