ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಹಿಂದೂರುದ್ರಭೂಮಿ “ಮೋಕ್ಷಧಾಮ” ಇದರ ಉದ್ಘಾಟನೆಯನ್ನು ಸೋಮವಾರ ಶಾಸಕ ರಾಜೇಶ್ ನಾೈಕ್ ಉದ್ಘಾಟಿಸಿದರು.IMG-20180820-WA0051

ಈ ಸಂಧರ್ಭದಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಉಪಾಧ್ಯಕ್ಷ ಯೋಗೀಶ್ ಪೂಜಾರಿ, ತಾ.ಪಂ ಸದಸ್ಯ ಯಶವಂತ ಪೊಳಲಿ, ಪಿಡಿ.ಒ ಹರೀಶ್, ಪಂ ಸದಸ್ಯರಾದ ಮೋಹನ್, ಹಾಜಬ್ಬ,ಮಾಜಿ ತಾ. ಪಂ ಸದಸ್ಯ ದೇವಪ್ಪ ಪೂಜಾರಿ  ಹಾಗೂ  ಸ್ಥಳೀಯರಾದ ಉಮೇಶ್ ಶೆಟ್ಟಿ, ಶಶಿಕಿರಣ್, ಜನಾರ್ಧನ ಕೊಟ್ಟಾರಿ, ರಮೇಶ್ ಬಟ್ಟಾಜೆ,ನಂದಪ್ಪ ರೈ ಮತ್ತಿತರರು ಉಪಸ್ಥಿತರಿದ್ದರು.IMG-20180820-WA0050

 

By suddi9

Leave a Reply

Your email address will not be published. Required fields are marked *