ಬಂಟ್ವಾಳ : ಪಿಂಚಣಿದಾರರ ಸಂಘ ಇವರ ವತಿಯಿಂದ ಮಾನ್ಯ ಮುಖ್ಯ ಮಂತ್ರಿಗಳ ನೆರೆ ಪರಿಹಾರ ನಿಧಿಗೆ ಸದಸ್ಯರ ಕೊಡುಗೆಯಾಗಿ ರೂ.28001(ಇಪ್ಪತ್ತೆಂಟು ಸಾವಿರದ ಒಂದು) ಚೆಕ್ಕನ್ನು ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯಕ್ ಮುಖಾಂತರ ಸಂಘದ ಪರವಾಗಿ ಅಧ್ಯಕ್ಷ ಬಿ.ತಮ್ಮಯ್ಯ ರವರು ಹಸ್ತಾಂತರಿಸಿದರು.KAR_4073

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎ.ಲಿಂಗಪ್ಪ , ಕಾರ್ಯದರ್ಶಿ ಕೆ.ನೀಲೋಜಿರಾವ್, ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್, ಸದಸ್ಯರಾದ ದಾಮೋದರ್, ಸೇಸಪ್ಪ ಮಾಸ್ತರ್, ಎಂ.ಆರ್.ನಾಯರ್, ಸಂಕಪ್ಪ ಶೆಟ್ಟಿ, ಸುಂದರ ಮೂಲ್ಯ, ಶಾರದಾ ಎಸ್.ರಾವ್, ಮನೋಹರ್, ಚಂದ್ರಶೇಖರ ಗಟ್ಟಿ, ಪದ್ಮನಾಭ ರಾವ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *