ಮೂಡುಬಿದಿರೆ: ಭಾರತ ಸಂಸ್ಕøತಿ ಪ್ರತಿಷ್ಠಾನ ನಡೆಸಿದ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಮೂಡುಬಿದಿರೆಯ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಿತಾ 96 ಶೇ.ಅಂಕ ಗಳಿಸಿ ದ.ಕ. ಜಿಲ್ಲೆಯಲ್ಲಿ ಪ್ರಥಮದೊಂದಿಗೆ ಬೆಳ್ಳಿಪದಕ ಗಳಿಸಿದ್ದಾರೆ.

Ramayana Exam

ಈಕೆ ಆನೆಗುಡ್ಡೆಯ ಐತಪ್ಪ ಪೂಜಾರಿ -ವಿಶಾಲಾಕ್ಷಿ ದಂಪತಿಯ ಪುತ್ರಿ.

By suddi9

Leave a Reply

Your email address will not be published. Required fields are marked *