ಸುದ್ದಿ9:ಬಂಟ್ವಾಳ:ಇವರು ದಿನಾಂಕ 15-09-2014 ಸೋಮವಾರ ಸ.ಪ್ರ.ದ.ಕಾಲೇಜು ಸಿದ್ದಕಟ್ಟೆ ಇದರ 2014-15ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾವೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ|| ಶ್ರೀಧರ್ ಮಣಿಯಾನ್ ಮಾತಾಡಿ ವಿದ್ಯಾಥರ್ಿಗಳು ಕೀಳರಿಮೆ ಬಿಟ್ಟು ಆತ್ಮಸ್ಥೆರ್ಯದಿಂದ ಇದ್ದಾಗ ತನ್ನ ಗುರಿ ತಲುಪಲು ಸಾಧ್ಯ ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳು ತಮ್ಮಲ್ಲಿ ಇರತಕ್ಕಂತಹ ಪ್ರತಿಭೆಯನ್ನು ಅವಕಾಶ ಸಿಕ್ಕಿದ ವೇದಿಕೆಯಲ್ಲಿ ಹಂಚಿಕೊಳ್ಳಲು ಹಿಂಜರಿಯಬಾರದೆಂದು ಇವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಲೋಕೇಶ್ ಶೆಟ್ಟಿ, ವಿದ್ಯಾಥರ್ಿ ಕ್ಷೇಮಪಾಲನ ಅಧಿಕಾರಿ ನಸೀಮಾ ಬೇಗಂ ಎಸ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ರೈ, ಪ್ರೌಢಶಾಲಾ ಉಪಪ್ರಾಂಶುಪಾಲರಾದ ರಮಾನಂದ ಉಪಸ್ಥಿತರಿದ್ದರು. ಸಭೆಯಲ್ಲಿ ಉಪನ್ಯಾಸಕರಾದ ವಿದ್ಯಾಧರ ಹೆಗ್ಡೆ, ಪ್ರಸನ್ನ ಕೆ.ಎಚ್, ಸೌಮ್ಯ ಎಚ್.ಕೆ, ಗ್ರಂಥಪಾಲಕರು ಶ್ರೀನಿವಾಸ್, ವಿಜಯಬ್ಯಾಂಕಿನ ಮೆನೆಜರ್ ಬೇಬಿ ಕುಂದರ್, ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಶಿವಾನಂದ ರೈ, ಅಶೋಕ್ ಆಚಾರ್ಯ, ದಿನೇಶ್ ಶೆಟ್ಟಿಗಾರ್, ಎಸ್.ಎಂ.ಹುಸೇನ್, ಸೀತಾರಾಮ್ ಶೆಟ್ಟಿ, ಮಧ್ವರಾಜ್ ಜೈನ್, ಪ್ರಶಾಂತ್, ರವೀಂದ್ರ, ಗಣೇಶ್ ನಾಯಕ್ ಕಪರ್ೆ, ಪದವಿ ಪೂರ್ವ ಕಾಲೇಜಿನ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು, ಹೈಸ್ಕೂಲ್ ಎಸ್ಡಿಎಮ್ಸಿ ಅಧ್ಯಕ್ಷರಾದ ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾಥರ್ಿ ಸಂಘದ ಅಧ್ಯಕ್ಷ ಸುದರ್ಶನ್ ಸ್ವಾಗತಿಸಿ ಕಾರ್ಯದಶರ್ಿ ದಿವ್ಯಜ್ಯೋತಿ ಡಿಕೋಸ್ತ ವಂದಿಸಿದರು. ಕು|| ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.
10

11

By suddi9

Leave a Reply

Your email address will not be published. Required fields are marked *