ಸುದ್ದಿ9:ಬಂಟ್ವಾಳ: ತಾಲೂಕು ತೆಂಗು ಉತ್ಪಾದಕರ ಒಕ್ಕೂಟ (ರಿ) ಮತ್ತು ತೋಟಗಾರಿಕಾ ಇಲಾಖೆ ಬಂಟ್ವಾಳ ಇವರ ಆಶ್ರಯದಲ್ಲಿ ತೆಂಗು ಉತ್ಪಾದಕರ ಸಂಘ ರಚನೆ ಕಾರ್ಯಗಾರದ ಉದ್ಘಾಟನೆ ಸಹಾಯಕ ತೋಟಗಾರಿಕಾ ನಿದರ್ೇಶಕರ ಕಚೇರಿಯಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಪಿ.ರಾಜಶೇಖರ ರೈ ಮಾತನಾಡಿ ಸಂಘಟನೆಯಿಂದ ಮಾತ್ರ ಕೃಷಿಕರು ಒಟ್ಟಾಗಲು ಸಾಧ್ಯ ಮತ್ತು ರೈತರ ಸಮಸ್ಯೆಯನ್ನು ನಿವಾರಿಸಲು ಸಾಧ್ಯ ಎಂದರು. ಕೃಷಿಕರ ಒಗ್ಗೂಡುವಕೆಯಿಂದ ಕೃಷಿಯ ಅಭಿವೃದ್ದಿ ಕೂಡ ಮಾಡಬಹುದು ಜೊತೆಗೆ ಕೃಷಿಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಸಹಾಐವಾದೀತು ಎಂದು ತಿಳಿಸಿದರು. ತೆಂಗು ಉತ್ಪಾದಕರ ಸಂಘದ ಉಪಾದ್ಯಕ್ಷರುಗಳಾದ ಕೆ. ಪದ್ಮನಾಭ ರೈ, ಸುಂದರ ಬೆಳ್ಚಾಡ, ಜೊತೆ ಕಾರ್ಯದಶರ್ಿ ರಾಡ್ಪಿ ಪೆನರ್ಾಂಡಿಸ್, ಕೋಶಾಧಿಕಾರಿ ಮತ್ತು ಅಲ್ಪೋನ್ಸ ಮಿನೇಜಸ್ ವೇದಿಕೆಯಲ್ಲಿ ಉಪಸಿತರಿದ್ದರು. ತೋಟಗಾರಿಕಾ ಸಹಾಯಕ ನಿದರ್ೇಶಕ ಸಂಜೀವ ನಾಯ್ಕ ಸ್ವಾಗತಿಸಿ,ಕಾರ್ಯದಶರ್ಿ ಮಹಮ್ಮದ್ ನಂದರಬೆಟ್ಟು ವಂದಿಸಿದರು.

12

13

By suddi9

Leave a Reply

Your email address will not be published. Required fields are marked *