ಕೈಕಂಬ:ಗಾಣಿಗರ ಯಾನೆ ಸಪಲಿಗರ ಸೇವಾ ಸಂಘ(ರಿ) ಮಿಜಾರು ಎಡಪದವು ಇವರ ಆಶ್ರಯದಲ್ಲಿ ಜೂ.2 ರವಿವಾರ ತೆಂಕೆಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿವೇತನ ಪ್ರೋತ್ಸಾಹಧನ ವಿತರಣೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಸಮಾರಂಭ ಜರುಗಿತು.ಅಧ್ಯಕ್ಷತೆಯನ್ನು ಭಾಸ್ಕರ ಸಪಳಿಗ ವಹಿಸಿದ್ದರು.ಸುಂದರ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.

IMG-20190604-WA0026ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಅಪ್ಪಿ ಮಿಜಾರು, ಜಯಂತ್, ನಿವೃತ್ತ ಅಧಿಕಾರಿ ರವೀಂಧ್ರ, ಡಾ.ಮಹೇಶ್ ಕುಮಾರ್, ಡಾ.ರೇಶ್ಮಾ ಕುಮಾರ್ ಚಂದ್ರ, ಬಿ.ಎಂ. ಕಮಲಾಕ್ಷ, ಸಂಜೀವ ಅಡ್ಯಾರ್ ವೆಂಕಟೇಶ್ ತಂತ್ರಿ,  ಪ್ರಸಾದ್ ಕುಮಾರ್  ಉಪಸ್ಥಿತರಿದ್ದರು.

IMG-20190604-WA0025

By suddi9

Leave a Reply

Your email address will not be published. Required fields are marked *