ಶ್ರೀನಿವಾಸಪುರ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಗಾಗಿ ಸಾರ್ವಜನಿಕರ ಪರದಾಟ ಆಧಾರ್ ಕಾರ್ಡ್ ತೆಗೆಯುವ ಯಂತ್ರ ಹಲವಾರು ದಿನಗಳಿಂದ ದುರಸ್ತಿ ಯಾದರೂ ಸಂಬಂಧಪಟ್ಟವರು ಕ್ರಮ ವಹಿಸುತ್ತಿಲ್ಲ ಅಂಚೆ ಕಚೇರಿಯಲ್ಲಿ ನಾಗರಿಕರು ಈ ವಿಚಾರದ ಬಗ್ಗೆ ಕೇಳಿದರೆ ಈ ನಾಮಫಲಕವನ್ನು ತೋರಿಸಿ ಬೇಜವಾಬ್ದಾರಿ ತನವನ್ನು ತೋರುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.
