ವಿಟ್ಲ: ಸಂತ ರೀಟಾ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆಯ 2019-20 ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲ ರಚನೆಯಾಗಿದ್ದು ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಶ್ರೀರಕ್ಷಾ ಮಣಿಲ ಹಾಗೂ ಉಪನಾಯಕನಾಗಿ ಪೂರ್ವಿತ್ ಆಯ್ಕೆಯಾಗಿದ್ದಾರೆ. ವಿಪಕ್ಷ ನಾಯಕನಾಗಿ ಯಶ್ವಿತ್ ಎಂ ಉಪನಾಯಕನಾಗಿ ಚಿದಾನಂದ, ಸಭಾಪತಿಯಾಗಿ ಪ್ರಜ್ಞಾ ಮತ್ತು ಹರ್ಷಿತ್, ನೀರಾವರಿ ಮಂತ್ರಿ ಶರಣ್ ಶೆಟ್ಟಿ, ಮತ್ತು ಜಿತೇಶ್, ವಾರ್ತಾ ಮಂತ್ರಯಾಗಿ ಪುಣ್ಯಶ್ರೀ ಮತ್ತು ಮಧು ಶ್ರೀ, ಶುಚಿತ್ವ ಮಂತ್ರಿಯಾಗಿ ಜೀವನ್ ಲೋಬೋ ಮತ್ತುದಿಗಂತ್, ಶಿಸ್ತು ಮಂತ್ರಿ ಶುಹೈದಾ ಮತ್ತು ವಿಶ್ಚಿತ್, ಆರೋಗ್ಯ ಮಂತ್ರಿ ಫಮಿದಾ ಮತ್ತು ಸುಮಯ್ಯ, ಸಾಂಸ್ಕøತಿಕ ಮಂತ್ರಿ ಮೇಘಶ್ರೀ ಮತ್ತು ವರ್ಷಿಣಿ, ಕ್ರೀಡಾ ಮಂತ್ರಿ ಪ್ರಣೀತ್ ಮತ್ತು ಧನುಷ್ ಇವರನ್ನು ಆಯ್ಕೆ ಮಾಡಲಾಯಿತು.