ಪೊಳಲಿ : ಕರ್ನಾಟಕದಲ್ಲಿ ಜು. 26ರಂದು ಕೇಸರಿ ಪಕ್ಷ ಹೊಸ ಸರ್ಕಾರ ರಚನೆಯಾಗಲಿರುವ ಸುಸಂದರ್ಭದಲ್ಲಿ, ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ ಎಸ್ ಯಡಿಯೂರಪ್ಪರ ನೇತೃತ್ವದ ಸರಕಾರದಲ್ಲಿ ಅಭಿವೃದ್ಧಿಯನ್ನು ಬಯಸಿ ಬಂಟ್ವಾಳ ಶಾಸಕ ರಾಜೇಶ್ ನಾೈಯ್ಕ್ ಶುಕ್ರವಾರ ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರ್ವಲಾಂಕಾರ ಪೂಜೆ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು.26vpRajes Najesh1

“ಹಳೆ ಸರ್ಕಾರದ ಆಡಳಿತ ವೈಖರಿಯಲ್ಲಿ ರಾಜ್ಯ ಅಭಿವೃದ್ಧಿ ಕುಂಠಿತವಾಗಿದ್ದು, ನಮ್ಮ ಸರ್ಕಾರ ರಾಜ್ಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ. ಹೊಸ ಸರ್ಕಾರದಲ್ಲಿ ಯಾರೂ ಸಚಿವರಾಗುವ ಆಕಾಂಕ್ಷೆ ವ್ಯಕ್ತಪಡಿಸಿಲ್ಲ. ಹೈಕಮಾಂಡ್ ಮತ್ತು ಯಡಿಯೂರಪ್ಪ ಸೂಚಿಸಿದವರು ಸಚಿವರಾಗಿ ಕಾರ್ಯಭಾರ ನಿರ್ವಹಿಸುತ್ತಾರೆ. ಸಚಿವರಾಗುವ ವಿಷಯದಲ್ಲಿ ನಮ್ಮಲ್ಲಿ ಪೈಪೋಟಿ ಇಲ್ಲ”ಎಂದು ಮಾಧ್ಯಮ ಪ್ರತಿನಿಧಿಗಳಿಗೆ ರಾಜೇಶ್‍ನಾಯ್ಕ್ ತಿಳಿಸಿದರು.26vpRajesh nayak 2

26 rajesh nayakಈ ಸಂದರ್ಭದಲ್ಲಿ ಶಾಸಕರ ಜೊತೆಯಲ್ಲಿ ತಾಪಂ ಸದಸ್ಯರಾದ ಗಣೇಶ ಕೋಟ್ಯಾನ್, ಯಶವಂತ ಕೋಟ್ಯಾನ್ ,ಮತ್ತು  ವೆಂಕಟೇಶ ನಾವಡ, ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಪವನ್ ಕುಮಾರ್ ಶೆಟ್ಟಿ ಮುತ್ತೂರು, ಯಶೋಧರ ಕಲ್ಕುಟ, ಸಂದೀಪ್ ಶೆಟ್ಟಿ(ಉದ್ಯಮಿ), ಪಂಚಾಯತ್ ಸದಸ್ಯ ಲೋಕೇಶ್ ಭರಣಿ ಹಾಗೂ ಚಂದ್ರಶೇಖರ ಶೆಟ್ಟಿ ,ನವೀನ್, ಮನೋಜ್, ಸಂದೀಪ್, ಸುನೀಲ್,  ಸಾಕೇತ್ , ಸೇಸಪ್ಪ,ದೇವಪ್ಪ ಭಂಡಾರಿ, ಮೊದಲಾದವರಿದ್ದರು.

26-02

26-0003

By suddi9

Leave a Reply

Your email address will not be published. Required fields are marked *