ಬಂಟ್ವಾಳ: ಬಂಟ್ವಾಳ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ 13 ನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ ಇಂದು ಭಾನುವಾರ ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಇಂದು ನಡೆದ ಆಟಿಡೊಂಜಿ ಕೂಟ ಸಮಾರಂಭದಲ್ಲಿ ಬಿ ಸಿ ರೋಡು ಅಗ್ರಬೈಲ್ ಮೋಹನ್ ಎ ಕಸ್ತೂರಿ ದಂಪತಿಗಳ ಪುತ್ರ ಶ್ರವಣ್ ಅಗ್ರಬೈಲ್ ಇವರಿಗೆಪೋಟೋಗ್ರಾಫಿ ಸಾಧನೆಗೆ ಸನ್ಮಾನ ಕಾರ್ಯಕ್ರಮ ನಡೆಯಿತು.25366ec9-f927-425e-bc00-1d8b0dc8bd17

By suddi9

Leave a Reply

Your email address will not be published. Required fields are marked *