ಕೈಕಂಬ: ಸಾಲಿಗ್ರಾಮಕೂಟಮಹಾಜಗತ್ತು ಇದರ ಪೊಳಲಿ ಅಂಗಸ್ಥೆಯ ವತಿಯಿಂದ ಭಜನೆ ಹಾಗೂ ಲಲಿತಸಹಸ್ರನಾಮ, ಅಷ್ಟೋತ್ತರ, ವರಮಹಾಲಕ್ಷ್ಮೀ ಪೂಜೆಯು ಜನಾರ್ಧನ ಭಟ್ ಗಾಯತ್ರಿದಂಪತಗಳ ಮನೆಯಲ್ಲಿ ನೆರವೇರಿತು.11vplalitashasranama

ಪೈಕ ವೆಂಕಟ್ರಮಣ ಭಟ್ ಪೂಜೆ ನೆರವೇರಿಸಿದರು. ಕೂಟಮಹಾಜಗತ್ತು ಪೊಳಲಿ ಅಂಗಸಂಸ್ಥೆಯ ಅಧ್ಯಕ್ಷೆಪದ್ಮಿನಿ ಭಟ್, ಪ್ರೇಮನಾರಾಯಣ ಭಟ್ ಹಾಗೂ ಸದಸ್ಯೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.11pooje

By suddi9

Leave a Reply

Your email address will not be published. Required fields are marked *