ಸುದ್ದಿ9 ಕೈಕಂಬ: ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ದ.ಕ ಜಿಲ್ಲಾ ಮಟ್ಟ ದ ಪ್ರೌಢಶಾಲಾ ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ ಕಿನ್ನಿಕಂಬಳ ರೋಸಾಮಿಸ್ತಿಕಾ ಪ್ರೌಢ ಶಾಲಾ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಕೆಲವು ಆಟಗಾರರು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿರುತ್ತಾರೆ.

ತಂಡದ ಕ್ಯಾಪ್ಟನ್ ಕಾರ್ತಿಕ್ ಉತ್ತಮ ಹೊಡೆತಗಾರ ಪ್ರಶಸ್ತಿ ಪಡೆದಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋಯ್ಸಿಲಿನ್ ಮತ್ತು ದೈಹಿಕ ಶಿಕ್ಷಕ ಪ್ರಶಾಂತ್ ಎಚ್ ರೊಂದಿಗೆ ಪ್ರೀತೇಶ್ ಗೌಡ, ಕಾರ್ತಿಕ್, ಮನಿಷ್, ಹರ್ಷಿತ್, ಮುಶರಾಫ, ಶರೀಫ್, ರಂಜಿತ್, ಸೂರಾಜ್, ನಿತೇಶ್, ಆಸೀರ್, ಮತ್ತು ಶರತ್